ನಾನು ಬೆಂಬಲವನ್ನು ಎಲ್ಲಿ ಪಡೆಯಬಹುದು?
ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸಹಾಯ ಮಾಡಲು ನಾವಿದ್ದೇವೆ! ಆದರೆ ದಯವಿಟ್ಟು ಮೊದಲು ದಾಖಲಾತಿ ಪುಟಗಳನ್ನು ಪರಿಶೀಲಿಸಿ, ನಿಮಗೆ ಇಲ್ಲಿಯೇ ಉತ್ತರ ಸಿಗಬಹುದು ಮತ್ತು ನಿಮ್ಮ ಸಮಯ ಉಳಿಯುತ್ತದೆ.
- ದೋಷಗಳನ್ನು (ಬಗ್ಸ್) ಹೊರತುಪಡಿಸಿ, ಲೈಟ್ ಆವೃತ್ತಿಗೆ ಯಾವುದೇ ಬೆಂಬಲವನ್ನು ಒದಗಿಸಲಾಗುವುದಿಲ್ಲ..
- ಪ್ರೀಮಿಯಂ ಪ್ಲಗಿನ್‌ಗೆ ಮಾತ್ರ ಮತ್ತು ನೀವು ಮಾನ್ಯವಾದ ಪರವಾನಗಿಯನ್ನು ಹೊಂದಿದ್ದರೆ ಮಾತ್ರ ಬೆಂಬಲವನ್ನು ಒದಗಿಸಲಾಗುತ್ತದೆ.
- ಪರವಾನಗಿಗಳು ಖರೀದಿಸಿದ 1 ವರ್ಷದ ನಂತರದವರೆಗೆ ಮಾನ್ಯವಾಗಿರುತ್ತವೆ.
ನಿಮ್ಮ ಬೆಂಬಲ ವಿಚಾರಣೆಗಳನ್ನು ನಮಗೆ ಇಮೇಲ್ ಮಾಡಿ: [email protected]